Advertisement

ಎಸ್‌ಐಆರ್: ದ.ಕ. ಜಿಲ್ಲೆಯಲ್ಲಿ 13.72 ಲಕ್ಷ ಫಾರಂ ಡಿಜಿಟೈಸ್

ದ.ಕ.ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜು.22 ರವರೆಗೆ 18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 13,72,632 ಫಾರ್ಮ್‌ಗಳನ್ನು ಡಿಜಿಟೈಸ್ ಮಾಡಲಾಗಿದೆ.

ವಿಧಾನಸಭಾ ಕ್ಷೇತ್ರವಾರು ಬೆಳ್ತಂಗಡಿ-1,83,809, ಮೂಡುಬಿದಿರೆ-1,60,469, ಮಂಗಳೂರು-1,82,916, ಮಂಗಳೂರು ನಗರ ಉತ್ತರ-1,65,189, ಮಂಗಳೂರು ನಗರ ದಕ್ಷಿಣ-1,62,326, ಬಂಟ್ವಾಳ-1,69,517, ಪುತ್ತೂರು-1,68,382, ಸುಳ್ಯ- 1,80,024 ನಮೂನೆ ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions